ಜಾಲತಾಣಸ್ವಾಮ್ಯ :
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಿಂದ ಸೂಕ್ತ ಅನುಮತಿಯಿಲ್ಲದೆ ಈ ಜಾಲತಾಣದ ವಿಷಯಗಳನ್ನು ಆಂಶಿಕವಾಗಿಯಾಗಲೀ ಅಥವಾ ಪೂರ್ಣವಾಗಿಯಾಗಲೀ ಪುನರ್ನಿರ್ಮಿಸಲಾಗದು.
ಮತ್ತೊಂದು ಜಾಲತಾಣದ ಭಾಗವಾಗಿ ಉಲ್ಲೇಖಿಸಿದಲ್ಲಿ ಮೂಲವನ್ನು ಸೂಕ್ತ ರೀತಿಯಲ್ಲಿ ಅಂಗೀಕರಿಸತಕ್ಕದ್ದು.
ಯಾವುದೇ ತಪ್ಪು ಅಭಿಪ್ರಾಯಕ್ಕೆ ಎಡೆಗೊಡುವ ಅಥವಾ ಆಕ್ಷೇಪಾರ್ಹ ಹಿನ್ನೆಲೆಯಲ್ಲಿ ಈ ಜಾಲತಾಣದ ವಿಷಯಗಳನ್ನು ಬಳಸಲಾಗದು.
ಗೌಪ್ಯತಾ ನೀತಿ :
ನಿಮ್ಮನ್ನು ಪ್ರತ್ಯೇಕವಾಗಿ ಗುರ್ತಿಸಲು ಅನುಕೂಲವಾಗುವಂತಹ ಯಾವುದೇ ನಿರ್ದಿಷ್ಟವಾದ ವೈಯಕ್ತಿಕ ಮಾಹಿತಿಯನ್ನು (ಉದಾಹರಣೆಗೆ: ಹೆಸರು, ದೂರವಾಣಿ ಸಂಖ್ಯೆ ಅಥವಾ ಮಿಂಚಂಚೆ ವಿಳಾಸ) ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣ ಸ್ವ-ಇಚ್ಛೆಯಿಂದ ಸೆರೆಹಿಡಿಯುವುದಿಲ್ಲ.
ಕರ್ನಾಟಕ ಲೋಕಾಯುಕ್ತ ಜಾಲತಾಣ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಲು ಕೋರಿದರೆ ಅಂತಹ ಮಾಹಿತಿಯನ್ನು ಕೋರಿರುವಂತಹ ನಿರ್ದಿಷ್ಟ ಉದ್ದೇಶವನ್ನು ನಿಮಗೆ ತಿಳಿಸಲಾಗುವುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಾಕಷ್ಟು ಅಗತ್ಯವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. .
ಭಾರತದ ಇತರೆ ಯಾವುದೇ ಜಾಲತಾಣಗಳ ವೈಯಕ್ತಿಕವಾಗಿ ಗುರ್ತಿಸಬಲ್ಲ ಸ್ವ-ಇಚ್ಛಾ ಮಾಹಿತಿಯನ್ನು ನಾವು ಯಾವುದೇ ಮೂರನೇ (ಸಾರ್ವಜನಿಕ/ಖಾಸಗಿ) ವ್ಯಕ್ತಿಗೆ ಮಾರುವುದಾಗಲೀ ಅಥವಾ ಹಂಚಿಕೊಳ್ಳುವುದಾಗಲೀ ಮಾಡುವುದಿಲ್ಲ. ಈ ಜಾಲತಾಣಕ್ಕೆ ಒದಗಿಸಿರುವ ಯಾವುದೇ ಮಾಹಿತಿ ನಷ್ಟವಾಗಲು, ದುರುಪಯೋಗವಾಗಲು, ಅನಧಿಕೃತವಾಗಿ ಪಡೆಯಲು ಅಥವಾ ಬಹಿರಂಗಪಡಿಸಲು, ಬದಲಾಯಿಸಲು ಅಥವಾ ನಾಶಮಾಡಲು ಸಾಧ್ಯವಾಗದಂತೆ ಸಂರಕ್ಷಿಸಲಾಗುವುದು.
ಹೈಪರ್ ಲಿಂಕಿಂಗ್ ನೀತಿ :
ನಮ್ಮ ಜಾಲತಾಣದಲ್ಲಿ ಒದಗಿಸಿರುವ ಮಾಹಿತಿಯನ್ನು ನೀವು ನೇರವಾಗಿ ಸಂಪರ್ಕಿಸಲು ನಾವು ಆಕ್ಷೇಪಿಸುವುದಿಲ್ಲ ಹಾಗೂ ಹಾಗೆ ಮಾಡಲು ಯಾವುದೇ ರೀತಿಯ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ.
ಆದರೂ, ನಮ್ಮ ಜಾಲತಾಣಕ್ಕೆ ಒದಗಿಸಿರುವ ಯಾವುದೇ ಸಂಪರ್ಕಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ ನಿಮ್ಮನ್ನು ಕೋರಿದೆ.
ನಿಮ್ಮ ಜಾಲತಾಣದ ರಚನೆಗಳಲ್ಲಿ ನಮ್ಮ ಪುಟಗಳನ್ನು ಸೇರಿಸಲು ನಾವು ಅನುಮತಿಸುವುದಿಲ್ಲ.
ಗಣಕಯಂತ್ರ ಬಳಕೆದಾರ ಹೊಸದಾಗಿ ತೆರೆದ ಬ್ರೌಸರ್ನಲ್ಲಿ (ತಂತ್ರಾಂಶದ ಪ್ರದರ್ಶನಾ ಪರದೆಯಲ್ಲಿ) ನಮ್ಮ ಜಾಲತಾಣದ ಪುಟಗಳನ್ನು ಸೇರಿಸಬೇಕು.