(ಮಾನ್ಯರ ಸ್ವವಿವರಗಳಿಗಾಗಿ ಭಾವಚಿತ್ರದ ಮೇಲೆ ಕ್ಲಿಕ್ ಮಾಡಿ)
ಹಕ್ಕು ನಿರಾಕರಣೆ
ಈ ಜಾಲತಾಣದಲ್ಲಿರುವ ಎಲ್ಲಾ ವಿಷಯಗಳೂ ಕೇವಲ ಸಾಮಾನ್ಯ ಮಾಹಿತಿಗಾಗಿ ಅಥವಾ ಉಪಯೋಗಕ್ಕಾಗಿರುತ್ತವೆ. ಅವು ಯಾವುದೇ ಸಲಹೆಯಿಂದ ಕೂಡಿರುವುದಿಲ್ಲ ಹಾಗೂ ಯಾವುದೇ ತೀರ್ಮಾನ ಕೈಗೊಳ್ಳಲು (ಅಥವಾ ತೀರ್ಮಾನ ಕೈಗೊಳ್ಳದಂತಿರಲು) ಇವುಗಳನ್ನು ಆಧರಿಸತಕ್ಕದ್ದಲ್ಲ. ಯಾವುದೇ ಲೋಪ ಅಥವಾ ವ್ಯತ್ಯಾಸಗಳ ಸಂದರ್ಭದಲ್ಲಿ ಮೂಲ ದಾಖಲೆಗಳಲ್ಲಿರುವ ಮಾಹಿತಿಯನ್ನು ಅಂತಿಮವಾಗಿ ಮತ್ತು ಕಡ್ಡಾಯವಾಗಿ ಪರಿಪಾಲಿಸತಕ್ಕದ್ದು. ಈ ಜಾಲತಾಣದಲ್ಲಿ ಪ್ರಕಟಗೊಂಡ ಮಾಹಿತಿ ನವೀಕೃತಗೊಂಡ ಮಾಹಿತಿಯಾಗಿರುತ್ತದೆ ಎನ್ನುವುದೂ ಸಹ ಖಚಿತವಲ್ಲ. ಜಾಲತಾಣದ ನಿರ್ದಿಷ್ಟ ಉದ್ದೇಶಕ್ಕಾಗಿ ಜಾಲತಾಣದಲ್ಲಿ ವಿವರಿಸಲಾದ ಅಥವಾ ಸೂಚಿಸಲಾದ ಅಥವಾ ಜಾಲತಾಣ ಒಳಗೊಂಡಿರುವ (ಆದರೆ ಜಾಲತಾಣದ ಮಿತಿಗೆ ಒಳಪಡದಂತಹ) ಯಾವುದೇ ಆರ್ಥಿಕ ಸಾಧನೋಪಕರಣಗಳ ಗುಣಮಟ್ಟ, ನಿಖರತೆ, ಸಮಯಬದ್ಧತೆ, ಪರಿಪೂರ್ಣತೆ, ಕಾರ್ಯ ನಿರ್ವಹಣೆ, ಸದೃಢತೆಗಳ ಯಾವುದೇ ರೀತಿಯ ಲಿಖಿತ ಪ್ರಮಾಣದಿಂದ ಕರ್ನಾಟಕ ಲೋಕಾಯುಕ್ತ ಅಥವಾ ಭಾರತ ಸರ್ಕಾರ, ಮಾಹಿತಿ ತಂತ್ರಜ್ಞಾನ ಮಂತ್ರಾಲಯ, ರಾಷ್ಟ್ರೀಯ ಮಾಹಿತಿ ಕೇಂದ್ರ ಹೊರತಾಗಿರುತ್ತವೆ. ಈ ಜಾಲತಾಣವನ್ನು ಅಥವಾ ಜಾಲತಾಣದಲ್ಲಿರುವ ಯಾವುದೇ ವಿಷಯಗಳನ್ನು ಉಪಯೋಗಿಸಿದ ಅಥವಾ ಜಾಲತಾಣವನ್ನು ಉಪಯೋಗಿಸಲು ಬಾರದ ಅಸಾಮರ್ಥ್ಯದ ಅಥವಾ ಕೈಗೊಂಡ ಯಾವುದೇ ಕ್ರಮದ (ಅಥವಾ ಕ್ರಮ ಕೈಗೊಳ್ಳಲು ಹಿಂಜರಿದ) ಫಲಿತವಾಗಿ ಒಪ್ಪಂದದಲ್ಲಿ, ವೈಯಕ್ತಿಕ ಅಪರಾಧದಲ್ಲಿ ಅಥವಾ ಬೇರೆ ಯಾವುದೇ ಸನ್ನಿವೇಶದಲ್ಲಿ ಉಂಟಾಗುವ (ಮಿತಿಯನ್ನು ಮೀರಿದ, ವ್ಯಾಪಾರದ ಯೋಜನೆಗಳ ನಷ್ಟದಿಂದ ಉಂಟಾದ ಹಾನಿಗಳಿಗೆ ಅಥವಾ ಲಾಭಕ್ಕೆ ಉಂಟಾದ ಧಕ್ಕೆಗಳನ್ನೂ ಸೇರಿದಂತಹ) ಯಾವುದೇ ಹಾನಿಗಳಿಗೆ ಕರ್ನಾಟಕ ಲೋಕಾಯುಕ್ತವಾಗಲೀ ಭಾರತ ಸರ್ಕಾರವಾಗಲೀ ಮಾಹಿತಿ ತಂತ್ರಜ್ಞಾನ ಮಂತ್ರಾಲಯವಾಗಲೀ, ರಾಷ್ಟ್ರೀಯ ಮಾಹಿತಿ ಕೇಂದ್ರವಾಗಲೀ ಜವಾಬ್ದಾರರಾಗಿರುವುದಿಲ್ಲ.
ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಗಣಕಯಂತ್ರದ ವೈರಸ್ ಇತ್ಯಾದಿಗಳಿಂದ ಉಂಟಾಗುವ ಸೋಂಕಿನಿಂದ ಈ ಜಾಲತಾಣದ ದಾಖಲಾತಿಗಳು ಮುಕ್ತವಾಗಿವೆ ಎಂದು ನಾವು ಭರವಸೆ ಕೊಡಲಾಗುವುದಿಲ್ಲ. ಕಲುಷಿತಗೊಳಿಸುವ ಅಥವಾ ನಾಶ ಮಾಡುವ ವಸ್ತುಗಳಿಂದ ಉಂಟಾಗುವ ವೈರಸ್ ಅಥವಾ ಬೇರೆ ರೀತಿಯ ಸೋಂಕಿನಿಂದ ಜಾಲತಾಣದ ವಿಷಯಗಳು ಮುಕ್ತವಾಗಿರುವುದಾಗಿ ಕರ್ನಾಟಕ ಲೋಕಾಯುಕ್ತವಾಗಲೀ ಅಥವಾ ಭಾರತ ಸರ್ಕಾರವಾಗಲೀ ಅಥವಾ ತಂತ್ರಜ್ಞಾನ ಮಾಹಿತಿ ಮಂತ್ರಾಲಯವಾಗಲೀ ಅಥವಾ ರಾಷ್ಟ್ರೀಯ ಮಾಹಿತಿ ಕೇಂದ್ರವಾಗಲೀ ಯಾವ ರೀತಿಯ ಭರವಸೆಯನ್ನೂ ನೀಡುವುದಿಲ್ಲ.
ಕೆಲವು ದಾಖಲಾತಿಗಳಲ್ಲಿ ಬೇರೆ ಬಾಹ್ಯ ಸಂಪರ್ಕಗಳಿಗೆ ಸಂಪರ್ಕಗಳನ್ನು ಕಲ್ಪಿಸಲಾಗಿರುತ್ತದೆ. ಅಂತಹ ಸಂಪರ್ಕಗಳ ವಿಷಯಗಳ ನಿಖರತೆಯ ಬಗ್ಗೆ ನಾವು ಜವಾಬ್ದಾರರಾಗಿರುವುದಿಲ್ಲ. ಬಾಹ್ಯ ಜಾಲತಾಣಗಳು ನೀಡುವ ಹೈಪರ್ ಸಂಪರ್ಕಗಳು ಅಂತಹ ಬಾಹ್ಯ ಜಾಲತಾಣಗಳು ನೀಡುವ ಮಾಹಿತಿ, ಪದಾರ್ಥಗಳನ್ನು ಅಥವಾ ಸೇವೆಗಳನ್ನು ದೃಢೀಕರಿಸುವುದಿಲ್ಲ.
ನಮ್ಮ ಜಾಲತಾಣವನ್ನು ಅಭಿವೃದ್ಧಿಪಡಿಸಲು ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ ಮತ್ತು ತಮ್ಮ ಗಮನಕ್ಕೆ ಬಂದ ಯಾವುದೇ ದೋಷವನ್ನು ದಯಮಾಡಿ ನಮ್ಮ ಗಮನಕ್ಕೆ ತರಲು ಕೋರಿದೆ. ದಯಮಾಡಿ ನಮ್ಮ ಕೆಎಲ್ಎ-ಆರ್ಇಜಿ(ಅಟ್)ಎನ್ಐಸಿ(ಡಾಟ್)ಐಎನ್ ಮಿಂಚಂಚೆಗೆ ತಿಳಿಸಿ.
ನಮ್ಮ ಜಾಲತಾಣವನ್ನು ಸಂಪರ್ಕಿಸಿದ್ದಕ್ಕಾಗಿ ಧನ್ಯವಾದಗಳು.
ಉಪಲಭ್ಯತೆ ವಿವರಣೆ
ಉಪಯೋಗಿಸುತ್ತಿರುವ ಸಾಧನ, ತಂತ್ರಜ್ಞಾನ ಅಥವಾ ಸಾಮಥ್ರ್ಯದ ಹೊರತಾಗಿಯೂ ಎಲ್ಲಾ ಬಳಕೆದಾರರಿಗೂ ಕರ್ನಾಟಕ ಲೋಕಾಯುಕ್ತದ ಅಧಿಕೃತ ಜಾಲತಾಣ ಉಪಲಬ್ಧವಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವ ಎಲ್ಲರಿಗೂ ಗರಿಷ್ಠ ಮಟ್ಟದಲ್ಲಿ ಉಪಲಬ್ಧವಾಗುವ ಮತ್ತು ಉಪಯುಕ್ತವಾಗುವ ಧ್ಯೇಯೋದ್ದೇಶದಿಂದ ಈ ಜಾಲತಾಣವನ್ನು ನಿರ್ಮಿಸಲಾಗಿದೆ.
ಈ (ಪೋರ್ಟಲ್) ಜಾಲತಾಣಕ್ಕೆ ಭೇಟಿ ನೀಡುವ ಎಲ್ಲಾ ಬಳಕೆದಾರರಿಗೂ ಸಹಾಯವಾಗುವಂತೆ ಮಾನದಂಡಗಳಿಗೆ ಅನುಗುಣವಾಗಿರುವುದು ಹಾಗೂ ಉಪಯುಕ್ತತೆ ಹಾಗೂ ಸಾರ್ವತ್ರಿಕ ವಿನ್ಯಾಸದ ತತ್ವಗಳನ್ನು ಅನುಸರಿಸುವುದು ಸಹ ನಮ್ಮ ಧ್ಯೇಯವಾಗಿರುತ್ತದೆ. .
ಎಕ್ಸ್ಹೆಚ್ಟಿಎಂಎಲ್ 1.0 ಟ್ರಾನ್ಸಿಷನಲ್ ಬಳಸಿ ವಿನ್ಯಾಸಗೊಳಿಸಿರುವ ಹಾಗೂ ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್ಲೈನ್ಸ್ (ಡಬ್ಲ್ಯೂಸಿಎಜಿ) 2.0 ರ (ಲೆವೆಲ್-ಎ) ಗಳನ್ನು ಆದ್ಯತೆಯ ಮೇರೆಗೆ ಅಳವಡಿಸಿಕೊಂಡಿರುವ ವಲ್ರ್ಡ್ ವೈಡ್ ವೆಬ್ ಕನ್ಸಾರ್ಟಿಯಂ (ಡಬ್ಲ್ಯೂ3ಸಿ) ನಿಗದಿಪಡಿಸಿರುವ ವಿನ್ಯಾಸದ ಜಾಲತಾಣ (ಪೋರ್ಟಲ್) ವಾಗಿರುತ್ತದೆ.
ಜಾಲತಾಣದಲ್ಲಿರುವ ಮಾಹಿತಿಯ ಭಾಗ ಬಾಹ್ಯ ಜಾಲತಾಣಗಳ ಸಂಪರ್ಕಗಳಲ್ಲೂ ಲಭ್ಯ. ಈ ಸಂಪರ್ಕಗಳ ಉಪಲಭ್ಯತೆಗೆ ಜವಾಬ್ದಾರರಾದ ನಿರ್ದಿಷ್ಟ ಇಲಾಖೆಗಳು ಬಾಹ್ಯ ಜಾಲತಾಣಗಳನ್ನು ನಿರ್ವಹಿಸುತ್ತವೆ. .
ಜಾಲತಾಣಸ್ವಾಮ್ಯ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಿಂದ ಸೂಕ್ತ ಅನುಮತಿಯಿಲ್ಲದೆ ಈ ಜಾಲತಾಣದ ವಿಷಯಗಳನ್ನು ಆಂಶಿಕವಾಗಿಯಾಗಲೀ ಅಥವಾ ಪೂರ್ಣವಾಗಿಯಾಗಲೀ ಪುನರ್ನಿರ್ಮಿಸಲಾಗದು.
ಮತ್ತೊಂದು ಜಾಲತಾಣದ ಭಾಗವಾಗಿ ಉಲ್ಲೇಖಿಸಿದಲ್ಲಿ ಮೂಲವನ್ನು ಸೂಕ್ತ ರೀತಿಯಲ್ಲಿ ಅಂಗೀಕರಿಸತಕ್ಕದ್ದು.
ಯಾವುದೇ ತಪ್ಪು ಅಭಿಪ್ರಾಯಕ್ಕೆ ಎಡೆಗೊಡುವ ಅಥವಾ ಆಕ್ಷೇಪಾರ್ಹ ಹಿನ್ನೆಲೆಯಲ್ಲಿ ಈ ಜಾಲತಾಣದ ವಿಷಯಗಳನ್ನು ಬಳಸಲಾಗದು.
ಗೌಪ್ಯತಾ ನೀತಿ : ನಿಮ್ಮನ್ನು ಪ್ರತ್ಯೇಕವಾಗಿ ಗುರ್ತಿಸಲು ಅನುಕೂಲವಾಗುವಂತಹ ಯಾವುದೇ ನಿರ್ದಿಷ್ಟವಾದ ವೈಯಕ್ತಿಕ ಮಾಹಿತಿಯನ್ನು (ಉದಾಹರಣೆಗೆ: ಹೆಸರು, ದೂರವಾಣಿ ಸಂಖ್ಯೆ ಅಥವಾ ಮಿಂಚಂಚೆ ವಿಳಾಸ) ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣ ಸ್ವ-ಇಚ್ಛೆಯಿಂದ ಸೆರೆಹಿಡಿಯುವುದಿಲ್ಲ.
ಕರ್ನಾಟಕ ಲೋಕಾಯುಕ್ತ ಜಾಲತಾಣ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಲು ಕೋರಿದರೆ ಅಂತಹ ಮಾಹಿತಿಯನ್ನು ಕೋರಿರುವಂತಹ ನಿರ್ದಿಷ್ಟ ಉದ್ದೇಶವನ್ನು ನಿಮಗೆ ತಿಳಿಸಲಾಗುವುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಾಕಷ್ಟು ಅಗತ್ಯವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. .
ಭಾರತದ ಇತರೆ ಯಾವುದೇ ಜಾಲತಾಣಗಳ ವೈಯಕ್ತಿಕವಾಗಿ ಗುರ್ತಿಸಬಲ್ಲ ಸ್ವ-ಇಚ್ಛಾ ಮಾಹಿತಿಯನ್ನು ನಾವು ಯಾವುದೇ ಮೂರನೇ (ಸಾರ್ವಜನಿಕ/ಖಾಸಗಿ) ವ್ಯಕ್ತಿಗೆ ಮಾರುವುದಾಗಲೀ ಅಥವಾ ಹಂಚಿಕೊಳ್ಳುವುದಾಗಲೀ ಮಾಡುವುದಿಲ್ಲ. ಈ ಜಾಲತಾಣಕ್ಕೆ ಒದಗಿಸಿರುವ ಯಾವುದೇ ಮಾಹಿತಿ ನಷ್ಟವಾಗಲು, ದುರುಪಯೋಗವಾಗಲು, ಅನಧಿಕೃತವಾಗಿ ಪಡೆಯಲು ಅಥವಾ ಬಹಿರಂಗಪಡಿಸಲು, ಬದಲಾಯಿಸಲು ಅಥವಾ ನಾಶಮಾಡಲು ಸಾಧ್ಯವಾಗದಂತೆ ಸಂರಕ್ಷಿಸಲಾಗುವುದು.
ಹೈಪರ್ ಲಿಂಕಿಂಗ್ ನೀತಿ : ನಮ್ಮ ಜಾಲತಾಣದಲ್ಲಿ ಒದಗಿಸಿರುವ ಮಾಹಿತಿಯನ್ನು ನೀವು ನೇರವಾಗಿ ಸಂಪರ್ಕಿಸಲು ನಾವು ಆಕ್ಷೇಪಿಸುವುದಿಲ್ಲ ಹಾಗೂ ಹಾಗೆ ಮಾಡಲು ಯಾವುದೇ ರೀತಿಯ ಪೂರ್ವಾನುಮತಿಯ ಅಗತ್ಯವಿರುವುದಿಲ್ಲ.
ಆದರೂ, ನಮ್ಮ ಜಾಲತಾಣಕ್ಕೆ ಒದಗಿಸಿರುವ ಯಾವುದೇ ಸಂಪರ್ಕಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ ನಿಮ್ಮನ್ನು ಕೋರಿದೆ.
ನಿಮ್ಮ ಜಾಲತಾಣದ ರಚನೆಗಳಲ್ಲಿ ನಮ್ಮ ಪುಟಗಳನ್ನು ಸೇರಿಸಲು ನಾವು ಅನುಮತಿಸುವುದಿಲ್ಲ.
ಗಣಕಯಂತ್ರ ಬಳಕೆದಾರ ಹೊಸದಾಗಿ ತೆರೆದ ಬ್ರೌಸರ್ನಲ್ಲಿ (ತಂತ್ರಾಂಶದ ಪ್ರದರ್ಶನಾ ಪರದೆಯಲ್ಲಿ) ನಮ್ಮ ಜಾಲತಾಣದ ಪುಟಗಳನ್ನು ಸೇರಿಸಬೇಕು.
ಮುಖ್ಯವಾದ ಲಿಂಕ್ (ಸಂಪರ್ಕ) ಗಳು
ನಮ್ಮನ್ನು ಸಂಪರ್ಕಿಸಿ
ಕರ್ನಾಟಕ ಲೋಕಾಯುಕ್ತ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬಹು ಮಹಡಿಗಳ ಕಟ್ಟಡ, ಬೆಂಗಳೂರು -01.
ದೂರವಾಣಿ: 080-22258767,080-22250278 ಫ್ಯಾಕ್ಸ್: 22375110, ಮಿಂಚಂಚೆ:ಕೆಎಲ್ಎ.ಕೆಎಆರ್ಅಟ್ಎನ್ಐಸಿ(ಡಾಟ್)ಇನ್ ಜಾಲತಾಣ: ಹೆಚ್ಟಿಟಿಪಿ://ಲೋಕಾಯುಕ್ತ.ಕೆಎಆರ್.ಎನ್ಐಸಿ.ಐಎನ್
ಶುಲ್ಕರಹಿತ ಸಹಾಯವಾಣಿ: 155320, ಶುಲ್ಕರಹಿತ ಮೊಬೈಲ್ (ಚರದೂರವಾಣಿ) ಗಾಗಿ: 18004255320