ಸಾರ್ವಜನಿಕ ಹಿತಾಸಕ್ತಿಯ ಆದೇಶಗಳು/ಕೆರೆಗಳ ಜೀರ್ಣೋದ್ಧಾರ ಮತ್ತು ಅತಿಕ್ರಮಣ ತೆರವಿನ ಆದೇಶಗಳು | ||
1 | UPLOK/BD/482/2020 | ಖಾತೆ ಬದಲಾವಣೆಗೆ ಸಂಬಂಧಿಸಿ ಬಂಗಾರಪೇಟೆ ತಾಲ್ಲೂಕಿನಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶ |
2 | UPLOK/MYS/538/2020 | ಖಾತೆ ಬದಲಾವಣೆಗೆ ಸಂಬಂಧಿಸಿ ಮಡಿಕೇರಿ ತಾಲ್ಲೂಕಿನಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶ. |
3 | UPLOK/MYS/619/2020 | ಜಮೀನಿನ ಅಳತೆ, ಹದ್ದುಬಸ್ತು ಮತ್ತು ಕಂದಾಯ ದಾಖಲೆಗಳಲ್ಲಿ ನಮೂದು ಮಾಡುವುದಕ್ಕೆ ಸಂಬಂಧಿಸಿ ಮಳವಳ್ಳಿ ತಾಲ್ಲೂಕಿನಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶ |
4 | UPLOK/BD/642/2020 | ಖಾತೆ ಬದಲಾವಣೆಗೆ ಸಂಬಂಧಿಸಿ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶಗಳು |
5 | UPLOK/BD/644/2020 | ಹೊಸಕೋಟೆ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಸಂಬಂಧಪಟ್ಟ ಆದೇಶ |
6 | UPLOK/BD/671/2020 | ಖಾತೆ ಬದಲಾವಣೆಗೆ ಸಂಬಂಧಿಸಿ ಕುಣಿಗಲ್ ತಾಲ್ಲೂಕಿನಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶ |
7 | UPLOK/BD/743/2020 | ಹೊಸಕೋಟೆ ತಾಲ್ಲೂಕಿನಲ್ಲಿ ಕೆರೆ ಏರಿ ಒತ್ತುವರಿ ತೆರವಿಗೆ ಸಂಬಂಧಪಟ್ಟ ಆದೇಶ |
8 | UPLOK/BD/758/2020 | ಖಾತೆ ಬದಲಾವಣೆಗೆ ಸಂಬಂಧಿಸಿ ಹೊಸಕೋಟೆ ತಾಲ್ಲೂಕಿನಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬಂಧಪಟ್ಟ ಆದೇಶ |
9 | UPLOK/GLB/2263/2020 | ಕೂಡ್ಲಿಗಿ ತಾಲ್ಲೂಕಿನಲ್ಲಿ ಬಯಲು ಮಲವಿಸರ್ಜನೆ ನಿವಾರಣೆಗೆ ಸಂಬಂಧಪಟ್ಟ ಆದೇಶ |
10 | UPLOK/MYS/53/2021 | ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕಿನ ಕೆರೆ ಒತ್ತುವರಿ ತೆರವಿಗೆ ಸಂಬಂಧಪಟ್ಟ ಆದೇಶ |
11 | UPLOK/MYS/54/2021 | ಬೆಳ್ತಂಗಡಿ ತಾಲ್ಲೂಕಿನ ಕೆರೆ ಪ್ರದೇಶದ ಒತ್ತುವರಿ ತೆರವಿಗೆ ಸಂಬಂಧಪಟ್ಟ ಆದೇಶ |
12 | UPLOK/BGM/185/2021 | ವಿಜಯಪುರ ಜಿಲ್ಲೆ, ಕೊಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ಶೌಚಾಲಯ ಸೌಲಭ್ಯಗಳಿಗೆ ಸಂಬಂಧಿಸಿದ ಆದೇಶ |
13 | UPLOK/BGM/186/2021 | ಮುದ್ದೇಬಿಹಾಳ ತಾಲ್ಲೂಕು, ಮಡಿಕೇಶ್ವರ ಗ್ರಾಮದಲ್ಲಿ ಶಿಥಿಲವಾದ ಪರಿಸ್ಥಿತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟ ಆದೇಶ |
14 | UPLOK/MYS/601/2021 | ಮೈಸೂರು ತಾಲ್ಲೂಕಿನಲ್ಲಿ ವಿವಿಧ ಬಗೆಯ ಪ್ರಕರಣಗಳ/ಅರ್ಜಿಗಳ ವಿಲೇವಾರಿಯ ಪ್ರಗತಿಗೆ ಸಂಬಂಧಪಟ್ಟ ಆದೇಶ |
15 | UPLOK/BGM/729/2021 | ಬಾಗಲಕೋಟೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿರ್ಮಿಸಲಾದ ೨೭೩ ಅಂರ್ತಜಲ ಟ್ಯಾಂಕುಗಳ ಒತ್ತುವರಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಆದೇಶ |
16 | UPLOK/BGM/7019/2021 | ವಿಜಯಪುರ ಜಿಲ್ಲೆಯಲ್ಲಿರುವ ಅಂರ್ತಜಲ ಟ್ಯಾಂಕುಗಳ ಒತ್ತುವರಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಆದೇಶ |
17 | UPLOK/BGM/7020/2021 | ವಿಜಯಪುರ ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಅಪರಿಪೂರ್ಣ ಶೇಖರಣಾ ಸಾಮರ್ಥ್ಯದ ಅಂರ್ತಜಲ ಟ್ಯಾಂಕುಗಳ ನಿರ್ಮಾಣಕ್ಕೆ ಸಂಬಂಧಿಸಿದ ಆದೇಶ |
18 | UPLOK/BGM/7021/2021 | ವಿಜಯಪುರ ಜಿಲ್ಲೆಯಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದ ಆದೇಶ |
19 | UPLOK/BGM/7022/2021 | ವಿಜಯಪುರ ಜಿಲ್ಲೆಯಲ್ಲಿ ಬಯಲು ಮಲವಿಸರ್ಜನೆ ಮತ್ತು ಫಲಾನುಭವಿಗಳಿಗೆ ಒದಗಿಸಿರುವ ಶೌಚಾಲಯ ಸೌಕರ್ಯಗಳ ಅಸಮರ್ಪಕ ಉಪಯೋಗಕ್ಕೆ ಸಂಬಂಧಿಸಿದ ಆದೇಶ. |
20 | UPLOK/BGM/7023/2021 | ವಿಜಯಪುರ ಜಿಲ್ಲೆಯಲ್ಲಿ ಶೌಚಾಲಯ ಸೌಲಭ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶ |
21 | UPLOK/BGM/7024/2021 | ಶೌಚಾಲಯ ಸೌಲಭ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶ |
22 | UPLOK/BGM/7025/2021 | ಬಯಲು ಮಲವಿಸರ್ಜನೆ ನಿವಾರಣೆ ಮತ್ತು ಶೌಚಾಲಯ ಸೌಲಭ್ಯಗಳ ಪ್ರಯೋಜನಗಳ ವಿಸ್ತರಣೆಗೆ ಸಂಬಂಧಿಸಿದ ಆದೇಶ. |
23 | UPLOK/BGM/7026/2021 | ಶೌಚಾಲಯ ಸೌಲಭ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶ |
24 | UPLOK/BGM/7027/2021 | ಅಸಮರ್ಪಕ ಶೌಚಾಲಯ ಸೌಲಭ್ಯಗಳಿಗೆ ಸಂಬಂಧಿಸಿದ ಆದೇಶ |
25 | UPLOK/BGM/7028/2021 | ಶೌಚಾಲಯ ಸೌಲಭ್ಯಗಳ ಕೊರತೆಯಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
26 | UPLOK/BGM/7029/2021 | ಬಯಲು ಮಲವಿಸರ್ಜನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
27 | UPLOK/BGM/7030/2021 | ಬಯಲು ಮಲವಿಸರ್ಜನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
28 | UPLOK/BGM/7031/2021 | ಬಯಲು ಮಲವಿಸರ್ಜನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
29 | UPLOK/BGM/7032/2021 | ಬಯಲು ಮಲವಿಸರ್ಜನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
30 | UPLOK/BGM/7033/2021 | ಬಯಲು ಮಲವಿಸರ್ಜನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |