ಸಾರ್ವಜನಿಕ ಹಿತಾಸಕ್ತಿಯ ಆದೇಶಗಳು/ಕೆರೆಗಳ ಜೀರ್ಣೋದ್ಧಾರ ಮತ್ತು ಅತಿಕ್ರಮಣ ತೆರವಿನ ಆದೇಶಗಳು | ||
1 | LOK/BGM/342/2019 | ಧಾರವಾಡ ಜಿಲ್ಲೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ |
2 | LOK/BGM/358/2019 | ಗದಗ ಜಿಲ್ಲೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ |
3 | LOK/BD/605/2019 | ಸಿಂಧಗಿ ಮತ್ತು ಬಸವನ ಬಾಗೇವಾಡಿಯಲ್ಲಿರುವ ಪರಿಶಿಷ್ಠ ಜಾತಿ/ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಸರ್ಕಾರಿ ವಸತಿನಿಲಯಗಳಿಗೆ ಸಂಬಂಧಿಸಿದ ಆದೇಶ |
4 | LOK/BD/605/2019 | ರಾಮನಗರ ತಾಲ್ಲೂಕಿನಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ |
5 | LOK/BCD/946/2019 | ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಉಂಟಾಗುವ ಕೊರತೆಗೆ ಸಂಬಂಧಿಸಿದ ಆದೇಶ |
6 | LOK/BCD/2635/2019 | ಬೆಂಗಳೂರು ನಗರದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಆದೇಶ |
7 | LOK/BCD/3419/2018 | ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾದ ಕಸದ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದ ಆದೇಶ |
8 | LOK/BCD/12/2018 | ಬೆಂಗಳೂರು ನಗರದಲ್ಲಿರುವ ಕಸ್ತೂರಿನಗರದ ರಸ್ತೆಗಳಿಗೆ ಸಂಬಂಧಿಸಿದ ಆದೇಶ |
9 | LOK/BCD/1710/2020 | ಹಬ್ರಿಯ ಕಾಲೇಜಿನ ಪ್ರವೇಶಾವಕಾಶಕ್ಕೆ ಸಂಬಂಧಿಸಿದ ಆದೇಶ |
10 | LOK/BCD/613/2021 | ಬೆಂಗಳೂರು, ಕೆ.ಆರ್.ಪುರಂನಲ್ಲಿರುವ ವಿದ್ಯಾನಗರದ ಸರ್ಕಾರಿ ಶಾಲೆಗೆ ಸಂಬಂಧಿಸಿದ ಆದೇ |
11 | LOK/BCD/740/2018 | ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ನಡೆಸಲಾಗುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದ ಆದೇಶ |
12 | LOK/BCD/780/2021 | ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಗಳ ಪ್ರಕ್ರಿಯೆಗಳಲ್ಲಿ ಉಂಟಾಗುವ ವಿಳಂಬಕ್ಕೆ ಸಂಬಂಧಿಸಿದ ಆದೇಶ |
13 | LOK/BCD/1223/2017 | ಮಾನವ ಸಾಗಾಣಿಕೆಗೆ ಸಂಬಂಧಿಸಿದ ಆದೇಶ |
14 | LOK/BCD/1561/2017 | ಕಾಲೇಜುಗಳಿಗೆ ಪ್ರಾಂಶುಪಾಲರುಗಳ ಮತ್ತು ಉಪನ್ಯಾಸಕರುಗಳ ನೇಮಕಾತಿಗೆ ಸಂಬಂಧಿಸಿದ ಆದೇಶ |
15 | LOK/BCD/1887/2018 | ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಆದೇಶ |
16 | LOK/BCD/2097/2019 | ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಸಮವಸ್ತ್ರಗಳನ್ನು, ಪಠ್ಯ ಪುಸ್ತಕಗಳನ್ನು ಮತ್ತು ಇತರೆ ಸಾಮಗ್ರಿಗಳನ್ನು ಒದಗಿಸದೆ ಇರುವದಕ್ಕೆ ಸಂಬಂಧಿಸಿದ ಆದೇಶ |
17 | LOK/BCD/2160/2020 | (ಕೆ.ಆರ್.ಇ.ಐ.ಎಸ್) ಶಾಲೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರುಗಳನ್ನು ಮತ್ತು ಉಪನ್ಯಾಸಕರುಗಳನ್ನು ನೇಮಕಾತಿ ಮಾಡುವುದಕ್ಕೆ ಸಂಬಂಧಿಸಿದ ಆದೇಶ |
18 | LOK/BCD/2616/2019 | ಕೆ.ಆರ್. ಪುರಂ ಕೆರೆಯ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಆದೇಶ |
19 | LOK/BCD/3500/2019 | ಗದಗ ಜಿಲ್ಲೆಯ ನರಗುಂದ ಉಪ ನೋಂದಣಾಧಿಕಾರಿಗಳ ಕಚೇರಿಯ ದುರಾಡಳಿತಕ್ಕೆ ಸಂಬಂಧಿಸಿದ ಆದೇಶ |
20 | LOK/BD/1346/2019 | ಸರ್ಕಾರಿ ಶಾಲಾ ಕಟ್ಟಡಗಳ ದುಃಸ್ಥಿತಿಗೆ ಸಂಬಂಧಿಸಿದ ಆದೇಶ |
21 | LOK/BD/1357/2019 | ಸರ್ಕಾರಿ ಶಾಲಾ ಕಟ್ಟಡಗಳ ದುಃಸ್ಥಿತಿಗೆ ಸಂಬಂಧಿಸಿದ ಆದೇಶ |
22 | LOK/BGM/1463/2018 | ಹಾವೇರಿ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಹೊರತೆಗೆಯುತ್ತಿರುವುದಕ್ಕೆ ಸಂಬಂಧಿಸಿದ ಆದೇಶ |
23 | LOK/MYS/2246/2018 | ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳ ದುಃಸ್ಥಿತಿಗೆ ಸಂಬಂಧಿಸಿದ ಆದೇಶ |
24 | LOK/BD/3161/2019 | ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆಯ ಅಡಿಯಲ್ಲಿ ಮನೆಗಳ ಹಂಚಿಕೆಗೆ ಸಂಬಂಧಿಸಿದ ಆದೇಶ |
25 | LOK/MYS/554/2019 | ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಂಬಂಧಿಸಿದ ಆದೇಶ |
26 | LOK/BGM/1652/2018 | ಗದಗ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಹೊರತೆಗೆಯುತ್ತಿರುವುದಕ್ಕೆ ಸಂಬಂಧಿಸಿದ ಆದೇಶ |
27 | LOK/BGM/2696/2018 | ಬೆಂಗಳೂರಿನಲ್ಲಿ ಕಟ್ಟಡ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಆದೇಶ |
28 | LOK/BGM/3459/2019 | ಮಂಡರಗಿಯಲ್ಲಿ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದ ಆದೇಶ |
29 | LOK/BD/1531/2018 | ದಾವಣಗೆರೆ ಜಿಲ್ಲಾ ಪಂಚಾಯತಿಯಲ್ಲಿ ನಿವೃತ್ತನಾದ ನೌಕರ ಪ್ರಭಾರವನ್ನು ವಹಿಸಿಕೊಡಲು ವಿಫಲನಾಗಿ ಅದೇ ಹುದ್ದೆಯಲ್ಲಿ ಮುಂದುವರೆದಿರುವುದಕ್ಕೆ ಸಂಬಂಧಿಸಿದ ಆದೇಶ |
30 | LOK/BCD/1328/2019 | ಬೆಂಗಳೂರು, ಕಬ್ಬನ್ಪೇಟೆಯಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿರುವುದಕ್ಕೆ ಸಂಬಂಧಿಸಿದ ಆದೇಶ |
31 | LOK/MYS/3642/2018 | ಮಂಡ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ |
32 | LOK/MYS/3686/2018 | ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ |
33 | LOK/BD/324/2019 | ಕೋಲಾರ ಜಿಲ್ಲೆ, ಕೆ.ಜಿ.ಎಫ್. ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ. |
34 | LOK/MYS/592/2018 | ಉಡುಪಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶ. |
35 | LOK/MYS/1184/2019 | ಮಂಗಳೂರು ನಗರ ಪಾಲಿಕೆಯಲ್ಲಿ ಸರ್ಕಾರದ ವಿವಿಧೋದ್ದೇಶ ಯೋಜನೆಗಳ ಅಡಿಯಲ್ಲಿ ಅಕ್ರಮ ಮನೆಗಳ ಹಂಚಿಕೆಗೆ ಸಂಬಂಧಿಸಿದ ಆದೇಶ |
36 | LOK/BD/1374/2018 | ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆಯಲ್ಲಿ ಎ.ಪಿ.ಎಂ.ಸಿ ಆಸ್ತಿ ಒತ್ತುವರಿಗೆ ಸಂಬಂಧಿಸಿದ ಆದೇಶ. |
37 | LOK/MYS/3458/2018 | ಉಡುಪಿಯ ಸರ್ಕಾರಿ ವಸತಿನಿಲಯಗಳಿಗೆ ಮತ್ತು ಆಸ್ಪತ್ರೆಗಳಿಗೆ ಸಂಬಂಧಿಸಿದ ಆದೇಶ. |
38 | LOK/MYS/3704/2018 | ರಾಜ್ಯದ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಪಾವತಿಸುವುದಕ್ಕೆ ಸಂಬಂಧಿಸಿದ ಆದೇಶ. |
39 | LOK/BD/2905/2017 | ಶಿವಮೊಗ್ಗ ಜಿಲ್ಲೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ದುರಾಡಳಿತಕ್ಕೆ ಸಂಬಂಧಿಸಿದ ಆದೇಶ. |
40 | LOK/BGM/1741/2019 | ಎಂ.ಜಿ.ಎನ್.ಆರ್.ಇ.ಜಿ. ಯೋಜನೆಯ ಅಡಿಯಲ್ಲಿ ಉಂಟಾದ ಅಕ್ರಮಗಳಿಗೆ ಸಂಬಂಧಿಸಿದ ಆದೇಶ. |
41 | LOK/BGM/3350/2018 | ಹಾವೇರಿಯಲ್ಲಿ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಉಂಟಾದ ಅಕ್ರಮಗಳಿಗೆ ಸಂಬಂಧಿಸಿದ ಆದೇಶ. |
42 | LOK/GLB/350/2019 | ರಾಯಚೂರು ಜಿಲ್ಲೆಯ ಪರಿಶಿಷ್ಠ ಜಾತಿ/ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಸರ್ಕಾರಿ ವಸತಿನಿಲಯಗಳಿಗೆ ಸಂಬಂಧಿಸಿದ ಆದೇಶ |
43 | LOK/GLB/2313/2019 | ಕೊಪ್ಪಳ ಜಿಲ್ಲೆಯ ಪರಿಶಿಷ್ಠ ಜಾತಿ/ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ಸರ್ಕಾರಿ ವಸತಿನಿಲಯಗಳಿಗೆ ಸಂಬಂಧಿಸಿದ ಆದೇಶ |
44 | LOK/BGM/2096/2019 | ಚಪೋಲಿ, ಕಪೋಲಿ, ಮುದೈ ಮತ್ತು ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳ ವಿದ್ಯಾರ್ಥಿಗಳು ಖಾನಾಪುರ ಅರಣ್ಯದ ಒಳಭಾಗದ (ಖಾನಾಪುರ) ಜಂಬೋಟಿಯಲ್ಲಿರುವ ಶಾಲೆಗೆ ತಲುಪಲು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆದೇಶ |
45 | LOK/BD/214/2021 | ರೇಷ್ಮೆ ವಿಸ್ತರಣಾಧಿಕಾರಿ, ಶ್ರೀ ರೇವಣ್ಣನವರ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಆದೇಶ |
46 | COMPT/LOK/BCD/2577/2019 | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಆದೇಶ |
47 | LOK/BCD/2235/2016 | ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಿಗೆ ಸಂಬಂಧಿಸಿದ ಆದೇಶ |
48 | LOK/BCD/4379/2015 | ಬಾಣಸವಾಡಿ ಕೆರೆಗೆ ಸಂಬಂಧಿಸಿದ ಆದೇಶ |
49 | LOK/BCD/4359/2015 | ಇಬ್ಬಲೂರು ಕೆರೆಗೆ ಸಂಬಂಧಿಸಿದ ಆದೇಶ |
50 | LOK/BCD/2686/2018 | ಸಾರಕ್ಕಿ ಕೆರೆಗೆ ಸಂಬಂಧಿಸಿದ ಆದೇಶ |
51 | LOK/BCD/2555/2018 | ಗುಬ್ಬಲಾಳ ಕೆರೆಗೆ ಸಂಬಂಧಿಸಿದ ಆದೇಶ |
52 | LOK/BCD/2529/2018 | ಹೊರಮಾವು ಕೆರೆಗೆ ಸಂಬಂಧಿಸಿದ ಆದೇಶ |
53 | LOK/BCD/2528/2018 | ಚಿಕ್ಕಬಾಣಾವರ ಕೆರೆಗೆ ಸಂಬಂಧಿಸಿದ ಆದೇಶ |
54 | LOK/BCD/2527/2018 | ಮಲ್ಲಸಂದ್ರ ಗುಟ್ಟೆಕೆರೆಗೆ ಸಂಬಂಧಿಸಿದ ಆದೇಶ |
55 | LOK/BCD/2525/2018 | ವಿಭೂತಿಪುರ ಕೆರೆಗೆ ಸಂಬಂಧಿಸಿದ ಆದೇಶ |
56 | LOK/BCD/2524/2018 | ಕಗ್ಗದಾಸಪುರ ಕೆರೆಗೆ ಸಂಬಂಧಿಸಿದ ಆದೇಶ |
57 | LOK/BCD/2523/2018 | ಅಬ್ಬೀಗೆರೆ ಕೆರೆಗೆ ಸಂಬಂಧಿಸಿದ ಆದೇಶ |
58 | LOK/BCD/2522/2018 | ಸಿಂಗಾಪುರ ಕೆರೆಗೆ ಸಂಬಂಧಿಸಿದ ಆದೇಶ |
59 | LOK/BCD/2519/2018 | ಹುಳಿಮಾವು ಕೆರೆಗೆ ಸಂಬಂಧಿಸಿದ ಆದೇಶ |
60 | LOK/BCD/2518/2018 | ಗೌಡನಪಾಳ್ಯ ಕೆರೆಗೆ ಸಂಬಂಧಿಸಿದ ಆದೇಶ |
61 | LOK/BCD/2517/2018 | ವಸಂತಪುರ ಜನಾರ್ದನನಿಗೆ ಸಂಬಂಧಿಸಿದ ಆದೇಶ |
62 | LOK/BCD/2515/2018 | ಸುಬ್ರಮಣ್ಯಪುರ ಕೆರೆಗೆ ಸಂಬಂಧಿಸಿದ ಆದೇಶ |
63 | LOK/BCD/2514/2018 | ಅಲ್ಲಾಳಸಂದ್ರ ಕೆರೆಗೆ ಸಂಬಂಧಿಸಿದ ಆದೇಶ |
64 | LOK/BCD/2513/2018 | ಸೋಂಪುರ ಕೆರೆಗೆ ಸಂಬಂಧಿಸಿದ ಆದೇಶ |
65 | LOK/BCD/2512/2018 | ತಲಘಟ್ಟಪುರ ಕೆರೆಗೆ ಸಂಬಂಧಿಸಿದ ಆದೇಶ |
66 | LOK/BCD/2413/2018 | ಯಲಹಂಕ ಪುಟ್ಟೇನಹಳ್ಳಿ ಕೆರೆಗೆ ಸಂಬಂಧಿಸಿದ ಆದೇಶ |
67 | LOK/BCD/2412/2018 | ಬೈರಮಂಗಲ ಮತ್ತು ವೃಷಭಾವತಿ ಕೆರೆಗಳಿಗೆ ಸಂಬಂಧಿಸಿದ ಆದೇಶ |
68 | LOK/BCD/2411/2018 | ಅರಕೆರೆ ಕೆರೆಗೆ ಸಂಬಂಧಿಸಿದ ಆದೇಶ |
69 | LOK/BCD/2346/2018 | ಕೆರೆತಿಮ್ಮನಹಳ್ಳಿ ಕೆರೆಗೆ ಸಂಬಂಧಿಸಿದ ಆದೇಶ |
70 | LOK/BCD/646/2016 | ದೊಡ್ಡನೆಕ್ಕುಂದಿ ಕೆರೆಗೆ ಸಂಬಂಧಿಸಿದ ಆದೇಶ |
71 | LOK/BCD/525/2020 | ಇಟ್ಟಮಡು ಕೆರೆಗೆ ಸಂಬಂಧಿಸಿದ ಆದೇಶ |
72 | LOK/BCD/524/2020 | ನರಸಪ್ಪನಹಳ್ಳಿ ಕೆರೆಗೆ ಸಂಬಂಧಿಸಿದ ಆದೇಶ |
73 | LOK/BCD/523/2020 | ದೊಡ್ಡಬಿದರಕಲ್ಲು ಕೆರೆಗೆ ಸಂಬಂಧಿಸಿದ ಆದೇಶ |
74 | LOK/BCD/521/2020 | ದೊಡ್ಡಕಲ್ಲಸಂದ್ರ ಕೆರೆಗೆ ಸಂಬಂಧಿಸಿದ ಆದೇಶ |
75 | LOK/BCD/520/2020 | ಜೋಗಿ ಕೆರೆಗೆ ಸಂಬಂಧಿಸಿದ ಆದೇಶ |
76 | LOK/BCD/519/2020 | ಹೊಸಕೆರೆಹಳ್ಳಿ ಕೆರೆಗೆ ಸಂಬಂಧಿಸಿದ ಆದೇಶ |
77 | LOK/BCD/518/2020 | ಚಿಕ್ಕಲ್ಲಸಂದ್ರ ಕೆರೆಗೆ ಸಂಬಂಧಿಸಿದ ಆದೇಶ |
78 | LOK/BCD/517/2020 | ಬೈಯಪ್ಪನಕುಂಟೆ ಕೆರೆಗೆ ಸಂಬಂಧಿಸಿದ ಆದೇಶ |
79 | LOK/BCD/516/2020 | ಶಿವಪುರ ಕೆರೆಗೆ ಸಂಬಂಧಿಸಿದ ಆದೇಶ |
80 | LOK/BCD/3314/2018 | ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಕೆರೆಗಳಿಗೆ ಸಂಬಂಧಿಸಿದ ಆದೇಶ |
81 | LOK/BCD/3328/2018 | ಕೋಲಾರ ಜಿಲ್ಲೆಯಲ್ಲಿರುವ ಕೆರೆಗಳಿಗೆ ಸಂಬಂಧಿಸಿದ ಆದೇಶ |
82 | LOK/BCD/3283/2018 | ಬೆಳಂದೂರು ಕೆರೆಗೆ ಸಂಬಂಧಿಸಿದ ಆದೇಶ |